|
Article on other languages:
|
ಯಾವುದೇ ಉಪಕರಣ ಗಾಯಗೊಳಿಸಲು, ಕೊಲ್ಲಲು ಅಥವ ಸಂಪನ್ಮೊಲಗಳನ್ನು ನಿರುಪಯೋಗಿ ಪಡಿಸಲು ಉದ್ದೇಶಿತವೊ ಅಥವ ಉಪಯುಕ್ತವೊ ಅಂತಹ ಉಪಕರಣಗಳನ್ನು ಆಯುಧಗಳೆನ್ನುತ್ತಾರೆ. ಆಯುಧಗಳು ಆಕ್ರಮಣಕ್ಕಾಗಲಿ ಅಥವ ಸಂರಕ್ಷಣೆಗಾಗಲಿ ಉಪಯುಕ್ತವಾಗಬಹುದು. |
This article is from Wikipedia. All text is available under the terms of the GNU Free Documentation License.