|
Article on other languages:
|
ಪೂರ್ವ ಏಶಿಯಾದ ಕೊರಿಯ ಪರ್ಯಾಯ ದ್ವೀಪದ ಉತ್ತರ ಭಾಗದಲ್ಲಿರುವ ಉತ್ತರ ಕೊರಿಯ (ಪ್ರಜಾತಾಂತ್ರಿಕ ಕೊರಿಯಾ ಜನ ಗಣತಂತ್ರ ) ಪೂರ್ವ ಏಷಿಯಾದ ಪ್ರಮುಖ ದೇಶಗಳಲ್ಲಿ ಒಂದು.
ಈ ದೇಶದ ಉತ್ತರದದಲ್ಲಿ ಚೀನಾ ಹಾಗು ರಷ್ಯಾ ದೇಶಗಳಿದ್ದರೆ, ದಕ್ಷಿಣದಲ್ಲಿ ದಕ್ಷಿಣ ಕೊರಿಯಾ ದೇಶವಿದೆ. ೧೯೪೫ರ ವರೆಗೂ ಎರಡೂ ಕೊರಿಯಾ ದೇಶಗಳು ಒಂದಾಗಿದ್ದವು.
|