ಬುದ್ಧ

Article on other languages:

ಬೌದ್ಧಧರ್ಮದಲ್ಲಿ ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು ಬುದ್ಧನೆಂದು ಕರೆಯುತ್ತಾರೆ. ಕೆಲವೊಮ್ಮೆ 'ಬುದ್ಧ' ಪದವನ್ನು ಕೇವಲ ಬೌದ್ಧಧರ್ಮದ ಸ್ಥಾಪಕನಾದ ಸಿದ್ದಾರ್ಥ ಗೌತಮನನ್ನು ಸೂಚಿಸಲು ಉಪಯೋಗಿಸಲ್ಪಡುತ್ತದೆ. ಆದರೆ, ಬೌದ್ಧಮತೀಯರ ವಿಚಾರದಲ್ಲಿ, ಗೌತಮನು ೨೮ ಬುದ್ಧರಲ್ಲಿ ಒಬ್ಬ ಪ್ರಮುಖ ಬುದ್ಧನು.

ವಿಷ್ಣುವಿನ ಅವತಾರಗಳು

ಮತ್ಸ್ಯ | ಕೂರ್ಮ | ವರಾಹ | ನರಸಿಂಹ | ವಾಮನ | ಪರಶುರಾಮ | ರಾಮ | ಕೃಷ್ಣ | ಬಲರಾಮ | ಬುದ್ಧ | ಕಲ್ಕಿ


ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.

"http://kn.wikipedia.org/wiki/%E0%B2%AC%E0%B3%81%E0%B2%A6%E0%B3%8D%E0%B2%A7" ಇಂದ ಪಡೆಯಲ್ಪಟ್ಟಿದೆ

This article is from Wikipedia. All text is available under the terms of the GNU Free Documentation License.